ಮಂಗಳವಾರ, ನವೆಂಬರ್ 12, 2013

ಮನದಾಳದ ಮಾತುಗಳು

ಈಗ ತಾನೇ ಬ್ಲಾಗಿನ ಲೋಕದಲ್ಲಿ ಕಣ್ಣು ಮಿಟುಕಿಸುತ್ತಿರುವ ನಿಮ್ಮನೆ ಮಗಳಿಗೆ ನಡೆಯೋಕೆ ಕಳಿಸುವುದು, ತೊದಲುತ್ತಿರುವ ಮಗುವಿಗೆ ಸವಿನುಡಿಗಳನ್ನು ಕಲಿಸುವ ಜವಾಬ್ದಾರಿ ಓದುಗರಾದ ನಿಮ್ಮ ಮೇಲಿದೆ.. ತಪ್ಪಿದ್ದರೆ ತಲೆಗೊಂದು ತಟ್ಟಿ ತಿದ್ದುವ ಹೊಣೆಯೂ  ನಿಮ್ಮದೇ

1 ಕಾಮೆಂಟ್‌:

Unknown ಹೇಳಿದರು...

ಬರೆಯಬೇಕೆಂಬ ತುಡಿತ ವನ್ನು ಹತ್ತಿಕ್ಕುವುದಕ್ಕಿಂತ ಬರಹಕ್ಕೆ ಇಳಿಸುವುದು ಉತ್ತಮ ..... ಪ್ರಾರಂಭವಾಗಲಿ .......